ಹುಚ್ಚರನ್ನು ಮೀರಿಸುವಂತೆ ವರ್ತಿಸುತ್ತಿದ್ದಾರೆ ರಾಜಕಾರಣಿಗಳು : ವಾಟಾಳ್

ಬೆಂಗಳೂರು,ಅ.23- ಹಾನಗಲ್, ಸಿಂಧಗಿ ಉಪಚುನಾವಣೆಯಲ್ಲಿ ನಾಲಿಗೆ ನಿಯಂತ್ರಣವಿಲ್ಲದೆ ಮಾತನಾಡುತ್ತಿರುವ ರಾಜಕಾರಣಿಗಳಿಂದ ಮತದಾರರಿಗೆ ಅವಮಾನ ಮತ್ತು ಹಿಂಸೆಯಾಗುತ್ತಿದೆ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್

Read more