ಜಮೀನಿನಲ್ಲೇ ಕೊಳೆತ ಸೊಪ್ಪು-ತರಕಾರಿ, ಗಗನಕ್ಕೇರಿದ ಬೆಲೆ

ಬೆಂಗಳೂರು,ನ.25- ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸೊಪ್ಪು, ತರಕಾರಿ ರೈತರ ಜಮೀನಿನಲ್ಲೇ ಕೊಳ್ಳುತ್ತಿವೆ. ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆಯಾಗದೆ ಬೆಲೆ ದುಪ್ಪಟ್ಟಾಗಿದೆ. ವರುಣಾರ್ಭಟಕ್ಕೆ ಬೆಳೆ

Read more