ಜೂ.30ರೊಳಗೆ ರಾಜ್ಯದಲ್ಲಿ 1000 ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಮೈಸೂರು, ಮೇ 8- ರಾಜ್ಯಾದಾದ್ಯಂತ ಜೂನ್ 30ರೊಳಗೆ ಸಾವಿರ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಸಚಿವ ವಿ.ಸುನಿಲ್

Read more

ಹುಬ್ಬಳ್ಳಿ ಕೋಮು ಗಲಭೆ : ಮೌಲ್ವಿಯ ಅಸಲಿ ಬಣ್ಣ ಬಟಾ ಬಯಲು

ಹುಬ್ಬಳ್ಳಿ, ಏ.21- ಶನಿವಾರ ರಾತ್ರಿ ನಡೆದ ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲಾಗಿದೆ. ಆತ ಮೌಲ್ವಿಯೇ ಅಲ್ಲ. ಮೌಲ್ವಿಯ ವೇಷ ಧರಿಸಿ ಬಂದಿದ್ದ ಲಾರಿಚಾಲಕ

Read more

ತಪಾಸಣೆ ವೇಳೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಇಬ್ಬರ ಬಂಧನ

ಬೆಂಗಳೂರು : ವಾಹನ ತಪಾಸಣೆ ವೇಳೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬೆನ್ನಟ್ಟಿ ಹಿಡಿದು ಬಂಧಿಸಿ ವಾಹನಗಳ ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.

Read more

ನಗರ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದಲ್ಲಿ ವಾಹನ ಬಳಸುವಂತಿಲ್ಲ

ಬೆಂಗಳೂರು, ಏ.20- ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅನುಸರಿಸಬೇಕಾದ ಸೂಚನೆಗಳನ್ನು ಹೊರಡಿಸಿದೆ. ಘೋಷಣೆಯಾಗಿರುವ

Read more

ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಫೈಟ್..!

ತುಮಕೂರು, ಫೆ.16- ಫಾಸ್ಟ್‍ಟ್ಯಾಗ್ ಕಡ್ಡಾಯದ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರುವ ಘಟನೆಗಳು ವರದಿಯಾಗಿವೆ. ಇಂದಿನಿಂದ

Read more

ರಾಮ ರಥಯಾತ್ರೆ ವಾಹನದ ಮೇಲೆ ಕಲ್ಲು ತೂರಿದ ಹಲವರು ವಶಕ್ಕೆ

ಬೆಂಗಳೂರು, ಜ.30- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನಿಮಿತ್ತ ಅಭಿಯಾನದ ಸಂದರ್ಭದಲ್ಲಿ ಶ್ರೀ ರಾಮರಥ ಯಾತ್ರೆ ವಾಹನಕ್ಕೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಕೆಲವರನ್ನು

Read more

ನಡು ರಸ್ತೆಯಲ್ಲೇ ಹೊತ್ತಿಉರಿದ ಎಟಿಎಂ ವಾಹನ, 73 ಲಕ್ಷ ರೂ. ಹಣ ಸೇಫ್

ಹುಬ್ಬಳ್ಳಿ, ಮಾ.27- ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಹೊತ್ತಿ ಉರಿದಿರುವ ಘಟನೆ ತಾಲ್ಲೂಕಿನ ವರೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೆನರಾ ಬ್ಯಾಂಕ್‍ಗೆ

Read more

ಲಂಡನ್‍ನಲ್ಲಿ ಉಗ್ರರ ಅಟ್ಟಹಾಸ : 6 ಸಾವು, ಪೊಲೀಸರ ಗುಂಡಿಗೆ 3 ಶಂಕಿತರು ಬಲಿ

ಲಂಡನ್, ಜೂ.4-ಮ್ಯಾಂಚೆಸ್ಟರ್‍ನಲ್ಲಿ ಐಸಿಸ್ ಭಯೋತ್ಪಾದಕರ ಬಾಂಬ್ ದಾಳಿಗೆ 22 ಮಂದಿ ಬಲಿಯಾದ ಘಟನೆಯಿಂದ ಇಂಗ್ಲೆಂಡ್ ಆತಂಕಗೊಂಡಿರುವಾಗಲೇ ರಾಜಧಾನಿ ಲಂಡನ್‍ನಲ್ಲಿ ನಿನ್ನೆ ರಾತ್ರಿ ಉಗ್ರರು ನಡೆಸಿದ ಎರಡು ಭೀಕರ

Read more

ಕಲ್ಲು ಗಣಿ ಕ್ವಾರಿಗೆ ಬಿದ್ದ ಮಿನಿ ಟೆಂಪೋ : 7 ಮಂದಿ ದುರ್ಮರಣ

ಕೊಲ್ಲಾಪುರ, ಡಿ.3-ಮಿನಿ ಟೆಂಪೋವೊಂದು ಕಲ್ಲುಗಣಿ ಕ್ವಾರಿಗೆ ಬಿದ್ದು ಏಳು ಕಾರ್ಮಿಕರು ಮೃತಪಟ್ಟು, ಇತರ 11 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಮಹಾರಾಷ್ಟ್ರ ಜಿಲ್ಲೆಯ ಕೊಲ್ಹಾಪುರದ ಬಸ್ತಾವಾಡೆ

Read more

ಮಹಾರಾಷ್ಟ್ರದ ಬಿಜೆಪಿ ಸಚಿವ ಸುಭಾಷ್ ದೇಶ್‍ಮುಖ್ ಕಾರಲ್ಲಿತ್ತು 92 ಲಕ್ಷ ರೂ. ನಗದು..!

ಮುಂಬೈ, ನ.18-ಪ್ರಧಾನಿ ನರೇಂದ್ರ ಮೋದಿ ಕಾಳಧನದ ವಿರುದ್ಧ ಸಮರ ಸಾರಿದ ಒಂದು ವಾರದಲ್ಲೇ ಹಿರಿಯ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಸಹಕಾರ ಸಚಿವ ಸುಭಾಷ್ ದೇಶ್‍ಮುಖ್ ಅವರಿಗೆ

Read more