ಶುಕ್ರಯಾನ : ಬಾಹ್ಯಾಕಾಶ ಪ್ರಯೋಗಕ್ಕೆ ಇಸ್ರೋದಿಂದ ಪ್ರಸ್ತಾವನೆಗಳ ಆಹ್ವಾನ
ಬೆಂಗಳೂರು/ನವದೆಹಲಿ, ಏ.24-ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹಕ್ಕೆ (ವೀನಸ್) ಯಾನ ಕೈಗೊಳ್ಳುವ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಚಾಲನೆ ನೀಡಿದೆ. ಇದಕ್ಕಾಗಿ ಅಂತರಿಕ್ಷ ಪ್ರಯೋಗಗಳನ್ನು
Read more