ಹಿರಿಯ ಮರಾಠಿ ನಟ ವಿಜಯ್ ಚವಾಣ್ ನಿಧನ

ಮುಂಬೈ,ಆ.24- ಮರಾಠಿ ಚಿತ್ರರಂಗದ ಹಿರಿಯ ನಟ ವಿಜಯ್ ಚವಾಣ್ ಇಂದು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.  350ಕ್ಕೂ ಹೆಚ್ಚು ಮರಾಠಿ

Read more