ಪರಿಷತ್‍ ಚುನಾವಣೆ : ವಿಜಯೇಂದ್ರಗೆ ಸಿಗುತ್ತಾ ವರಿಷ್ಠರ ಅನುಮತಿ..?

ಬೆಂಗಳೂರು,ಮೇ16- ಸಾಕಷ್ಟು ಕಸರತ್ತು ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೆಸರನ್ನು ವಿಧಾನಪರಿಷತ್‍ಗೆ ಕಳುಹಿಸಿಕೊಟ್ಟಿದ್ದು, ವರಿಷ್ಠರು ಅನುಮತಿ ನೀಡಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. ರಾಜಸ್ಥಾನದ

Read more

ಪರಿಷತ್ ಚುನಾವಣೆ ಮೈತ್ರಿ, ನಾಳೆ ಜೆಡಿಎಸ್ ನಿರ್ಧಾರ ಪ್ರಕಟ

ಬೆಂಗಳೂರು, ಡಿ.6- ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೊಂದು ರಾಜಕೀಯ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾಳೆ ಜೆಡಿಎಸ್ ನಿರ್ಧಾರ ಪ್ರಕಟವಾಗಲಿದೆ. ಮೇಲ್ಮನೆ ಚುನಾವಣಾ ಪೂರ್ವ

Read more

ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ : ಬಿಎಸ್‍ವೈ ಸ್ಪಷ್ಟನೆ

ಮಂಡ್ಯ, ಡಿ.6- ಜಿಲ್ಲೆಯಲ್ಲಿ ಯಾವುದೇ ಪಕ್ಷದ ಜೊತೆ ಯಾವುದೇ ಹೊಂದಾಣಿಕೆ ಇಲ್ಲ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಕೇಳಿದ್ದೇವೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ

Read more

ಹೈಕಮಾಂಡ್ ಫರ್ಮಾನು, ಸಚಿವ ಸುಧಾಕರ್ ಕಂಗಾಲು..!

ಚಿಕ್ಕಬಳ್ಳಾಪುರ, ಡಿ.6-ವಿಧಾನಪರಿಷತ್ ಚುನಾವಣೆ ಹಿನ್ನಲೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಗಳ ಉಸ್ತುವಾರಿ ಸಚಿವರು ಕಂಗಾಲಾಗುವ ಲಕ್ಷಣಗಳು ಘೋಚರಿಸತೊಡಗಿವೆ. ಡಿ.10ರಂದು ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಉಸ್ತುವಾರಿ

Read more

ಹಣದಿಂದ ಮತದಾರರನ್ನು ಕೊಳ್ಳಲು ಸಾಧ್ಯವಿಲ್ಲ : ಸಿಎಂ ಬೊಮ್ಮಾಯಿ

ಆನೇಕಲ್,ಡಿ.6- ಜನ ಬಲವಿಲ್ಲದೆ ಹಣದಿಂದ ಮತದಾರರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದರು.

Read more

ಜೆಡಿಎಸ್ ಭದ್ರಕೋಟೆಯಲ್ಲಿ ಗೆಲುವಿಗೆ ಕೈ-ಕಮಲ ರಾಜಕೀಯ ತಾಲೀಮು

ಹಾಸನ, ಡಿ.5- ಇದೇ ಡಿ.10 ರಂದು ನಡೆಯುವ ವಿಧಾನ ಪರಿಷತ್ ಮೇಲ್ಮನೆ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಅಭ್ಯರ್ಥಿಗಳಿಗೆ ಹಾಗೂ ಮೂರೂ ರಾಜಕೀಯ ಪಕ್ಷಗಳಿಗೂ ಗೆಲುವಿನದ್ದೇ ಚಿಂತೆಯಾಗಿದೆ.

Read more

15 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ : ವಿಜಯೇಂದ್ರ

ನಂಜನಗೂಡು,ಡಿ.5-ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ತಿಳಿಸಿದರು. ವರುಣಾ ಕ್ಷೇತ್ರಕ್ಕೆ ಸೇರಿದ ನಗರ್ಲೆ ಗ್ರಾಮದ

Read more

ರಾಜ್ಯಕ್ಕೆ ಬಿಜೆಪಿ ಪಕ್ಷದ ಕೊಡುಗೆ ಏನಿದೆ..? : ಪರಮೇಶ್ವರ್ ಪ್ರಶ್ನೆ

ತುರುವೇಕೆರೆ, ಡಿ.4- ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಪಕ್ಷದ ಕೊಡುಗೆ ಏನಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದರು. ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ವಿಧಾನ ಪರಿಷತ್

Read more

ದಣಿವರಿಯದೆ ಪ್ರಚಾರ ಮಾಡಿದ ದೇವೇಗೌಡರು

ತುಮಕೂರು, ಡಿ.4- ವಿಧಾನ ಪರಿಷತ್ ಚುನಾವಣೆ ಪ್ರಚಾರ ಅಬ್ಬರದಿಂದ ಶುರುವಾಗಿದ್ದು ಇಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಗುಬ್ಬಿ , ಚಿಕ್ಕನಾಯಕನಹಳ್ಳಿ , ತಿಪಟೂರು ಹಾಗೂ ತುಮಕೂರು ಗ್ರಾಮಾಂತರ

Read more

ಬಿಜೆಪಿಗೆ ಸಿದ್ದು ಗುದ್ದು

ಚಿಕ್ಕಮಗಳೂರು, ಡಿ.3- ಬಿಜೆಪಿಯವರು ಜನ ಸ್ವರಾಜ್ಯ ಯಾತ್ರೆ ಆರಂಭಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಅವರು ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡಲಿಲ್ಲ. ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಯವರಿಗೆ ನಂಬಿಕೆ

Read more