ಅತಂತ್ರ ಶಾಸಕರಿಂದ ಪರಿಷತ್‍ ಪಟ್ಟಕ್ಕೆ ಪಟ್ಟು, ಸಿಎಂಗೆ ಮತ್ತೊಂದು ತಲೆನೋವು

ಬೆಂಗಳೂರು,ಜೂ.12-ಒಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡವರು ಮೇಲ್ಮನೆ ಪ್ರವೇಶಿಸಲು ಸತತ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಶಾಸಕ ಸ್ಥಾನ ತ್ಯಾಗ ಮಾಡಿರುವ ತ್ರಿಮೂರ್ತಿಗಳು ರಂಗಪ್ರವೇಶ ಮಾಡಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಉಪಚುನಾವಣೆಯಲ್ಲಿ

Read more