ಭಾರತಕ್ಕೆ 93,000 ಪಾಕ್ ಸೈನಿಕರು ಶರಣಾದ ಐತಿಹಾಸಕ್ಕೆ ‘ವಿಜಯ ದಿವಸ್’ಗೆ ಇಂದಿಗೆ 45 ವರ್ಷ

ನವದೆಹಲಿ, ಡಿ.16-ಭಾರತೀಯ ಸೇನಾಪಡೆಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ದಾಖಲಿಸುವ ದಿನ. 45 ವರ್ಷಗಳ ಹಿಂದೆ ಇದೇ ದಿನ ಪಾಕಿಸ್ತಾನದ 93,000ಕ್ಕೂ ಹೆಚ್ಚು ಸೈನಿಕರು ಭಾರತೀಯ ಸೇನಾಪಡೆಗೆ ಶರಣಾದರು.

Read more