ವಿಕಾಸ್ ದುಬೆ ಬಂಧನವೋ..ಶರಣಾಗತಿಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ : ಅಖಿಲೇಶ್

ನವದೆಹಲಿ,ಜು.9- ಉತ್ತರಪ್ರದೇಶದಲ್ಲಿ 8 ಮಂದಿ ಪೊಲೀಸರನ್ನು ಕೊಂದಿದ್ದ ಮೋಸ್ಟ್ ವಾಂಟೆಡ್ ವಿಕಾಸ್ ದುಬೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‍ಯಾದವ್, ಗ್ಯಾಂಗಸ್ಟರ್‍ನ ಬಂಧನವೋ ಅಥವಾ

Read more