ಚಿತ್ರೀಕರಣ ವೇಳೆ ‘ಮರಿ ಟೈಗರ್’ ವಿನೋದ್ ಪ್ರಭಾಕರ್‌ಗೆ ಗಾಯ..!

ಬೆಂಗಳೂರು, ಏ.3-ನಟ ವಿನೋದ್ ಪ್ರಭಾಕರ್ ಅವರು ಸಾಹಸದ ದೃಶ್ಯದ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಟಿಂಬರ್‍ಯಾರ್ಡ್‍ನಲ್ಲಿ ವರ್ಧ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ

Read more