ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಯಲಿ: ಡಾ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ, ನ.26- ಸಾಮಾನ್ಯವಾಗಿ ಇಂದಿನ ಜಗತ್ತಿನಲ್ಲಿ ವೃದ್ಧರನ್ನು ಅಸಹಾಯಕರನ್ನು ಕಡೆಗಣಿಸುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಅನಾಥರ ಅಥವಾ ಅಸಹಾಯಕರ ಕಣ್ಣೀರು ಅಥವಾ ವೇದನೆ ಶಾಪವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ.

Read more