ತ್ರಿಮೂರ್ತಿಗಳನ್ನು ಕಳೆದುಕೊಂಡು ಅನಾಥವಾದ ಚಂದನವನ

ಬೆಂಗಳೂರು,ನ.25- ತೀವ್ರ ಹೃದಯಘಾತದಿಂದ ನಿನ್ನೆ ರಾತ್ರಿ ನಿಧನರಾದ ಅಂಬರೀಶ್ ಕೊನೆಯುಸಿರೆಳೆಯುವುದರೊಂದಿಗೆ ಕನ್ನಡ ಚಿತ್ರರಂಗದ ಮೂವರು ಧ್ರುವತಾರೆಗಳು ಇಲ್ಲದಂತಾಗಿದೆ.  ಕನ್ನಡ ಚಿತ್ರರಂಗದ ಅನಘ್ರ್ಯ ರತ್ನ, ಅಭಿಮಾನಿಗಳ ಪಾಲಿನ ನೆಚ್ಚಿನ

Read more