ಚುನಾವಣೆ ಘೋಷಣೆ ಆಗದಿದ್ದರೂ ಗೆಲುವಿಗಾಗಿ ಮತದಾರರಿಗೆ ಕುಕ್ಕರ್ ಹಂಚಿಕೆ ಆರಂಭ ..!

ಬಂಗಾರಪೇಟೆ, ಜ.18- ಸ್ಥಳೀಯ ಸಂಸ್ಥೆಗಳ ಚುನಾವಣೆ ಅಧಿಕೃತವಾಗಿ ಪ್ರಕಟಣೆಯಾಗದಿದ್ದರೂ ಹೇಗಾದರೂ ಮಾಡಿ ಈ ಬಾರಿ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಗೆದ್ದು ತನ್ನ ರಾಜಕೀಯ ಆಸ್ತಿತ್ವವನ್ನು ರಕ್ಷಣೆ ಮಾಡಿಕೊಳ್ಳಲು

Read more