ವಿವಿಪ್ಯಾಟ್ ಸ್ಲಿಪ್‍ಗಳ ಎಣಿಕೆಗೆ ವಿಪಕ್ಷಗಳ ಮನವಿ ಹಿನ್ನೆಲೆಯಲ್ಲಿ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನವದೆಹಲಿ, ಮಾ.15-ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಗೆ ಮುನ್ನ ಪ್ರತಿ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂಗಳ) ವಿವಿಪ್ಯಾಟ್(ಮತದಾರ ಪರಿಶೀಲನಾ ಕಾಗದ ಪರಿಶೋಧನೆ)ಗಳ ಸ್ಲಿಪ್‍ಗಳನ್ನು ಎಣಿಕೆ ಮಾಡಬೇಕೆಂದು ಕೋರಿರುವ ವಿರೋಧಪಕ್ಷಗಳ

Read more