ಮನೆ ಗೋಡೆ ಕುಸಿದ ಇಬ್ಬರ ಸಾವು

ಅಫ್ಜಲ್‍ಪುರ, ಅ.27- ದಾರಿಯಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಮನೆ ಗೋಡೆ ಕುಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಫ್ಜಲ್‍ಪುರ ತಾಲ್ಲೂಕಿನ ದಿಕ್ಸಂಗ ಕೆ.ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

Read more