ಹೊಸ ಠಾಣಾಧಿಕಾರಿ ಸ್ವಾಗತ ಕೋರಿ, ಸಿಹಿ ತಿನಿಸಿದ ಗ್ರಾಮ ಮುಖ್ಯಸ್ಥ ಸ್ಥಳದಲ್ಲೇ ಅರೆಸ್ಟ್..!

ಮುಝಪರ್‍ನಗರ್, ಜು.26-ಹೊಸ ಪೊಲೀಸ್ ಅಧಿಕಾರಿಯನ್ನು ಸ್ವಾಗತಿಸಿ, ಅಭಿನಂದಿಸಿ, ಸಿಹಿ ತಿನಿಸಿದ ಗ್ರಾಮ ಮುಖ್ಯಸ್ಥನೊಬ್ಬ ದೊಡ್ಡ ಬೆಲೆಯನ್ನೇ ತೆರಬೇಕಾಯಿತು..! ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಅತ್ಯಾಚಾರ ಯತ್ನ ಮತ್ತು

Read more