ಉಗ್ರಾಣದಲ್ಲಿ ದಾಸ್ತಾನು ಶೇಖರಣೆಗೆ ರೈತರಿಗೆ ರಿಯಾಯ್ತಿ

ಬೆಂಗಳೂರು,ಫೆ.18- ರಾಜ್ಯ ಉಗ್ರಾಣ ನಿಗಮದ 50 ವರ್ಷಗಳ ಹಳೆಯ ಕಟ್ಟಡವನ್ನು ಕೆಡವಿ 3.76 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಆಡಳಿತ ಕಚೇರಿ ಕಾರ್ಯ ನಿರ್ವಹಿಸಲಿದೆ

Read more