ನಾಲಿಗೆ ನಿಯಂತ್ರಣದಲ್ಲಿರಲಿ : ಭಗವಾನ್, ಯತ್ನಾಳ್, ಪ್ರತಾಪ್ಸಿಂಹಗೆ ಎಂ.ಬಿ.ಪಾಟೀಲ್ ವಾರ್ನಿಂಗ್…!
ವಿಜಯಪುರ, ಫೆ.17- ಯಾವುದೇ ಕೋಮುಭಾವನೆ ಕೆರಳಿಸುವಂತಹ ಹಾಗೂ ಪ್ರಚೋದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಬೇಗ್ಂ
Read more