ವಾಚಮನ್ ಮೇಲೆ ಮಾರಣಾಂತಿಕ ಹಲ್ಲೆ

ವಿಜಯಪುರ,ಅ.17-ಏರ್‍ಟೇಲ್ ಟವರ್ ವಾಚ್‍ಮೆನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ 15 ಬ್ಯಾಟರಿಗಳನ್ನು ಕದ್ದೊಯ್ದಿರುವ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಲತೇಶ್ ಹಲ್ಲೆಗೊಳಗಾದ ವಾಚ್‍ಮೆನ್. ತಾಲ್ಲೂಕಿನ

Read more