ಗಡಿಯಲ್ಲಿ ಚೀನಾ ರಣೋತ್ಸಾಹ, ಪ್ರತ್ಯುತ್ತರ ನೀಡಲು ಭಾರತ ಸನ್ನದ್ಧ

ನವದೆಹಲಿ/ಬೀಜಿಂಗ್, ಜು.5-ಭಾರತ-ಚೀನಾ ಗಡಿ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ಉಲ್ಬಣಗೊಂಡಿದ್ದ ಬಿಕ್ಕಟ್ಟು 20ನೇ ದಿನಕ್ಕೆ ಕಾಲಿಟ್ಟಿದ್ದು, ಕವಿದಿರುವ ಯುದ್ಧದ ಕಾರ್ಮೋಡ ತಿಳಿಯಾಗುವ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ. ಬಿಕ್ಕಟ್ಟನ್ನು

Read more