‘ನಿಮ್ಮ ಆಹ್ವಾನವನ್ನು ಸ್ವೀಕರಿಸಿದ್ದೇನೆ, ಯಾವಾಗ ಬರಲಿ..? ಜಮ್ಮ-ಕಾಶ್ಮೀರದ ರಾಜ್ಯಪಾಲರಿಗೆ ರಾಹುಲ್ಗಾಂಧಿ ಟ್ವಿಟ್
ನವದೆಹಲಿ, ಆ.14- ನಾನು ಜಮ್ಮು-ಕಾಶ್ಮೀರಕ್ಕೆ ಯಾವಾಗ ಬರಲಿ ಎಂದು ಪ್ರಶ್ನಿಸುವ ಮೂಲಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
Read more