ಓಮಿಕ್ರಾನ್ ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ : ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ,ನ.29-ನೂತನವಾಗಿ ಪತ್ತೆಯಾಗಿರುವ ಕೊರೊನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವೇ ಅಥವಾ ತೀವ್ರ ಸಾಂಕ್ರಾಮಿಕವಾಗಿರುವ, ಜಾಗತಿಕವಾಗಿ ಕಾಣಿಸಿಕೊಂಡಿರುವ ಡೆಲ್ಟಾ ರೂಪಾಂತರಿ ಸೇರಿದಂತೆ ಇತರ ರೂಪಾಂತರಿ ವೈರಸಗಳಿಗೆ

Read more