ಆಸ್ಪತ್ರೆಯಿಂದಲೇ ಸುಧಾಕರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪತ್ನಿ-ಪುತ್ರಿ

ಬೆಂಗಳೂರು,ಜೂ.27- ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ 47ನೇ ವರ್ಷದ ಜನ್ಮದಿನವಾಗಿದ್ದು, ಮಧ್ಯರಾತ್ರಿ ಪತ್ನಿ ಹಾಗೂ ಮಗಳು ಆಸ್ಪತ್ರೆಯಿಂದಲೇ ಶುಭಾಶಯ ಕೋರಿದ್ದಾರೆ. ಟಿಕ್‍ಟಾಕ್ ವಿಡಿಯೋ

Read more