ಅಕ್ಕೂರಿಗೆ ನುಗ್ಗಿದ ಎರಡು ಕಾಡಾನೆಗಳು, ಜನರಲ್ಲಿ ತೀವ್ರ ಆತಂಕ

ರಾಮನಗರ, ನ.5- ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಎರಡು ಕಾಡಾನೆಗಳು ಪ್ರವೇಶಿಸಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ಈ ಎರಡು ಕಾಡಾನೆಗಳು ಅಕ್ಕೂರಿನ ಪೊಲೀಸ್ ಠಾಣೆ ಬಳಿಯೇ

Read more