ಗೆಲುವಿನತ್ತ ಇರಾನ್ ಅಧ್ಯಕ್ಷ ಹಸನ್ ರೌಹನಿ
ಟೆಹ್ರಾನ್, ಮೇ 20-ಇರಾನ್ ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಅಧ್ಯಕ್ಷ ಹಸನ್ ರೌಹನಿ ಮುನ್ನಡೆ ಸಾಧಿಸಿದ್ದಾರೆ. ಈವರೆಗೆ 25.9 ದಶಲಕ್ಷ ಮತಗಳು
Read moreಟೆಹ್ರಾನ್, ಮೇ 20-ಇರಾನ್ ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಅಧ್ಯಕ್ಷ ಹಸನ್ ರೌಹನಿ ಮುನ್ನಡೆ ಸಾಧಿಸಿದ್ದಾರೆ. ಈವರೆಗೆ 25.9 ದಶಲಕ್ಷ ಮತಗಳು
Read moreನವದೆಹಲಿ, ಏ.7-ನವದೆಹಲಿಯಲ್ಲಿ ಇಂದು 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್ನ ನೀರ್ಜಾ ಎಂಬ ಚಿತ್ರವು ಶ್ರೇಷ್ಠ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ. ರುಸ್ತುಮ್ ಎಂಬ ಹಿಂದಿ
Read moreಕ್ಯಾಪುಲ್ಕೊ(ಮೆಕ್ಸಿಕೊ), ಮಾ.23-ಐಎಸ್ಎಸ್ಎಫ್ ವಿಶ್ವಕಪ್ನ ಪುರಷರ ಡಬಲ್ಸ್ ವಿಭಾಗದಲ್ಲಿ ಭಾರತದ ಶೂಟರ್ ಅಂಕೂರ್ ಮಿತ್ತಲ್ ಅವರು ಚಿನ್ನದ ಪದಕ ಗೆದ್ದಿದ್ದು, ಸ್ವಲ್ಪದರಲ್ಲೇ ವಿಶ್ವದಾಖಲೆ ನಿರ್ಮಿಸುವ ಗುರಿಯಿಂದ ವಂಚಿತರಾಗಿದ್ದಾರೆ. ಪೈನವ್ನಲ್ಲಿ
Read moreಇಂಫಾಲ, ಮಾ.20-ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಿದ್ದ ಭಾರತೀಯ ಜನತಾಪಕ್ಷ ಬಹುಮತ ಸಾಬೀತು ಮಾಡಿದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ
Read moreವಾಷಿಂಗ್ಟನ್, ಮಾ.18- ಜ್ಯೂನಿಯರ್ ನೊಬೆಲ್ ಪ್ರಶಸ್ತಿ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕದ ಬಾಲಕಿ ಇಂದ್ರಾಣಿ ದಾಸ್ ಪ್ರಥಮ
Read moreಲಂಡನ್, ಫೆ.13– ಪ್ರತಿಭಾವಂತ ಚಿತ್ರ ನಿರ್ಮಾತೃ ಡಾಮೀನ್ ಚಾಜೆಲ್ ನಿರ್ದೇಶನದ ಲಾ ಲಾ ಲ್ಯಾಂಡ್ ಸಿನಿಮಾದ ಪ್ರಶಸ್ತಿಗಳ ಗಳಿಕೆ ಸಾಮಥ್ರ್ಯ ಮುಂದುವರಿದಿದ್ದು. ಪ್ರತಿಷ್ಠಿತ 70ನೇ ಬ್ರಿಟಿಷ್ ಅಕಾಡೆಮಿ
Read moreಮನಿಲಾ ಫಿಲಿಪೈನ್ಸ್, ಜ.30-ಮಿಸ್ ಫ್ರಾನ್ಸ್ ಐರಿಸ್ ಮಿಟ್ಟೆನಾಯಿರೆ (24) 2017ನೆ ಸಾಲಿನ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದಾರೆ. ದ್ವೀಪರಾಷ್ಟ್ರ ಫಿಲಿಪೈನ್ಸ್ನಲ್ಲಿ ನಿನ್ನೆ ರಾತ್ರಿ ನಡೆದ ಅದ್ದೂರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ಐರಿಸ್
Read moreಬ್ರಿಸ್ಬೇನ್ ಜ.07 : ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ನಲ್ಲಿ ಭಾರತದ ಸಾನಿಯಾ ಹಾಗೂ ಅಮೆರಿಕದ ಬೆತಾನಿ ಮೆಟಕ್ ಸ್ಯಾಂಡ್ಸ್
Read moreಬೆಂಗಳೂರು ಡಿ.13: ಆರಂಭಿಕ ಹಂತದಿಂದಲೂ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾದ ಪಂಕಜ್ ಆಡ್ವಾಣಿ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ (ಅಂಕ ಮಾದರಿ) ಚಾಂಪಿಯನ್ಪಟ್ಟ ಅಲಂಕರಿಸಿದ್ದಾರೆ. ಲಾಂಗ್ ಫಾರ್ವಟ್ನಲ್ಲಿ ತವರು
Read moreನವದೆಹಲಿ, ನ.20– ಚೈನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಗೆಲ್ಲುವ ಮೂಲಕ ಭಾರತದ ಪಿ.ವಿ.ಸಿಂಧು ಮತ್ತೊಂದು ಐತಿಹಾಸಿಕ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ
Read more