ಐಟಿ ರಿಟರ್ನ್ಸ್’ಗೆ ಇಂದು ಕೊನೆ ದಿನ, ಆದಾಯ ವಿವರ ಸಲ್ಲಿಸಿದ 5 ಕೋಟಿ ಮಂದಿ..!

ನವದೆಹಲಿ (ಪಿಟಿಐ), ಆ.31-ತೆರಿಗೆ ವಿವರ (ಐಟಿ ರಿಟನ್ರ್ಸ್) ಸಲ್ಲಿಸಲು ಇಂದು ಕೊನೆ ದಿನ. ವೇತನ ವರ್ಗದ ಉದ್ಯೋಗಿಗಳು, ಉದ್ಯಮಿಗಳು ಹಾಗೂ ವೃತ್ತಿಪರರು ತಮ್ಮ ಆದಾಯ ವಿವರಗಳನ್ನು ಸಲ್ಲಿಸುತ್ತಿದ್ದಾರೆ.

Read more