ಬೇರೊಬ್ಬರೊಂದಿಗೆ ಮದುವೆಯಾದ ಯುವತಿಗೆ ಪ್ರಿಯಕರನಿಂದ ಚಾಕು ಇರಿತ

ಥಾಣೆ, ಡಿ.13- ತಾನು ಪ್ರೀತಿಸುತ್ತಿದ್ದ ಹುಡುಗಿಯು ಬೇರೊಬ್ಬನೊಂದಿಗೆ ಮದುವೆಯಾದಳು ಎಂಬ ಕೋಪದಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಥಾಣೆಯಲ್ಲಿ ನಡೆದಿದೆ.ವಿಶಾಲ್ ಖಾಡೆ ಬಂಧಿತ

Read more