ಒಂದು ರೂಪಾಯಿ ಕ್ಲಿನಿಕ್‍ನಲ್ಲಿ ಗಂಡು ಶಿಶುಗೆ ಜನ್ಮ ನೀಡಿದ ಮಹಿಳೆ..!

ಥಾಣೆ, ಅ.10-ಹೆರಿಗೆ ಈಗ ದುಬಾರಿ ವೆಚ್ಚವಾಗುತ್ತಿರುವ ಸಂದರ್ಭದಲ್ಲಿ ಮಹಾರಾಷ್ಟ್ರದ ಥಾಣೆ ರೈಲು ನಿಲ್ದಾಣದಲ್ಲಿರುವ ಒನ್ ರೂಪೀ ಕ್ಲಿನಿಕ್‍ನಲ್ಲಿ ಮಹಿಳೆಯೊಬ್ಬಳು ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

Read more