ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಮಿಸಲಿದ್ದಾರೆ ಸುಷ್ಮಾ, ನಿರ್ಮಲಾ, ಸ್ಮೃತಿ, ಮೀನಾಕ್ಷಿ..!
ಬೆಂಗಳೂರು, ಜ.29- ಒಂದೆಡೆ ಕಾಂಗ್ರೆಸ್ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ತಾರಾ ಪ್ರಚಾರಕರನ್ನು ಸಜ್ಜುಗೊಳಿಸುತ್ತಿದ್ದರೆ ಇತ್ತ ಬಿಜೆಪಿಯು ಖ್ಯಾತನಾಮ ಮಹಿಳಾ ಪ್ರಚಾರಕಿಯರನ್ನು ಕರೆ ತರಲು ಮುಂದಾಗಿದೆ. ಕೇಂದ್ರದ ಸಚಿವರಾಗಿರುವ
Read more