ರಾಜ್ಯದಲ್ಲಿ ಚುನಾವಣಾ ದ್ವೇಷಕ್ಕೆ ಮೊದಲ ಬಲಿ

ಗೌರಿಬಿದನೂರು, ಏ.27- ಚುನಾವಣಾ ದ್ವೇಷಕ್ಕೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ತಾಲ್ಲೂಕಿನ ಕೋಟಾಲದಿನ್ನೆ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ರಾಜಕೀಯ ಘರ್ಷಣೆಗೆ

Read more

‘ಕೊಲೆಯಾದವರೆಲ್ಲ ನಮ್ಮ ಪಕ್ಷದವರು ಎಂದು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ’ : ಸಿಎಂ

ಬೆಂಗಳೂರು, ಫೆ.2- ಬಿಜೆಪಿಯವರು ಕೊಲೆ ಆದವರನ್ನೆಲ್ಲಾ ನಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

Read more

ಪ್ರತಿಭಟನೆಗಿಳಿದ 700ಕ್ಕೂ ಹೆಚ್ಚು ರೇಸ್‍ಕೋರ್ಸ್ ನೌಕರರು

ಬೆಂಗಳೂರು,ಅ.11-ಸರ್ಕಾರ ಹಾಗೂ ರೇಸ್‍ಕೋರ್ಸ್ ಆಡಳಿತ ಮಂಡಳಿಯ ನಡುವಿನ ಗುದ್ದಾಟದಿಂದಾಗಿ ಬಡಪಾಯಿ ನೌಕರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಮ್ಮ ಸಮಸ್ಯೆಗಳನ್ನು ಸರ್ಕಾರವೂ ಆಲಿಸುತ್ತಿಲ್ಲ, ಆಡಳಿತ ಮಂಡಳಿಯು ಕೇಳುತ್ತಿಲ್ಲ ಎಂದು ತೀವ್ರ

Read more

ಬಂಟ್ವಾಳ ಬೂದಿ ಮುಚ್ಚಿದ ಕೆಂಡ, ಮಾರಕಾಸ್ತ್ರಗಳ ಸಮೇತ ಅಪರಿಚಿತರ ಎಂಟ್ರಿ ಗುಮಾನಿ, ಎಲ್ಲೆಡೆ ಆತಂಕ

ಬಂಟ್ವಾಳ,ಜು.9- ದುಷ್ಕರ್ಮಿಗಳಿಂದ ಕಳೆದ ಜು.4ರಂದು ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್‍ಮಡಿವಾಳ ಶವಯಾತ್ರೆ ಸಂದರ್ಭದಲ್ಲಿ ನಿನ್ನೆ ಚಿರಂಜೀವಿ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮುಂತಾದ ಬೆಳಗವಣಿಗೆಗಳಿಂದ

Read more

ಆರ್‍ಎಸ್‍ಎಸ್ ಕಾರ್ಯಕರ್ತನ ಮೇಲೆ ಮರಣಾಂತಿಕ ಹಲ್ಲೆ, ಗಂಭೀರ

ಬಂಟ್ವಾಳ,ಜು.5-ನಿಷೇಧಾಜ್ಞೆ ಮತ್ತು ಭಾರೀ ಬಿಗಿಬಂದೋಬಸ್ತ್ ನಡುವೆಯೂ ಅಪರಿಚಿತ ದುಷ್ಕರ್ಮಿಗಳು ಆರ್‍ಎಸ್‍ಎಸ್ ಕಾರ್ಯಕರ್ತನೊಬ್ಬನ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.   ಬಂಟ್ವಾಳ ತಾಲ್ಲೂಕಿನ

Read more

ಪ್ರಧಾನಿಯವರನ್ನು ಭೇಟಿ ಮಾಡಿದ ಬಿಜೆಪಿ ಕಾರ್ಯಕರ್ತ

ಬೆಂಗಳೂರು, ಮೇ 22-ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ದೊರೆತಿದ್ದು, ನಮ್ಮ ಜೀವಮಾನದ ಅತೀ ಸಂತಸದ ದಿನಗಳಲ್ಲಿ ಒಂದು ಎಂದು ರಾಜ್ಯ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಹರ್ಷ

Read more

ಬಿಬಿಎಂಪಿ ಪೌರಕಾರ್ಮಿಕರಿಗೆ ಬಿಸಿಯೂಟದ ಹೆಸರಿನಲ್ಲಿ ಹಳಸಿದ ಅನ್ನ ವಿತರಣೆ

ಬೆಂಗಳೂರು, ಮಾ.27-ಪೌರಕಾರ್ಮಿಕರಿಗೆ ನೀಡುವ ಬಿಸಿಯೂಟದ ಹೆಸರಿನಲ್ಲಿ ಹಳಸಿದ ಅನ್ನ ವಿತರಿಸಿರುವ ಘಟನೆ ಪಾಲಿಕೆ ಸಭೆಯಲ್ಲಿಂದು ಪ್ರತಿಧ್ವನಿಸಿತು. ಬಜೆಟ್ ಮೇಲಿನ ಚರ್ಚೆ ವೇಳೆ ಧರ್ಮರಾಯಸ್ವಾಮಿ ವಾರ್ಡ್‍ನ ಸದಸ್ಯೆ ಪ್ರತಿಭಾ

Read more

ಮಾ.31ರಿಂದ ಗಬ್ಬು ನಾರಲಿದೆಯೇ ಬೆಂಗಳೂರು..!

ಬೆಂಗಳೂರು, ಫೆ.27-ಮಾರ್ಚ್ 31ರೊಳಗೆ ಪೌರಕಾರ್ಮಿಕರನ್ನು ಖಾಯಂಗೊಳಿಸದಿದ್ದರೆ 31 ರಿಂದಲೇ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದು ಪೌರಕಾರ್ಮಿಕರ ಒಕ್ಕೂಟ ತೀರ್ಮಾನಿಸಿದೆ. ನಾಲ್ಕು ಸಾವಿರ ಪೌರಕಾರ್ಮಿಕರ ಖಾಯಮಾತಿಗೆ ಸರ್ಕಾರ

Read more

ಮಾರಕಾಸ್ತ್ರಗಳಿಂದ ಕೊಚ್ಚಿ ಎಐಎಡಿಎಂಕೆ ಮುಖಂಡನ ಹತ್ಯೆ

ತಿರುವಣ್ಣಾಮಲೈ, ಫೆ.12- ಎಐಎಡಿಎಂಕೆ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದ ಬಳಿ ನಡೆದಿದೆ. ಕನಕರಾಜ್ ಕಗ್ಗೊಲೆಯಾದ

Read more

ಜೆಡಿಎಸ್ ಕಾರ್ಯಕರ್ತ ಹರೀಶ್ ಕೊಲೆ ಪ್ರಕರಣ : 7 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕೆ.ಆರ್.ಪೇಟೆ, ಜ.5- ಜೆಡಿಎಸ್ ಕಾರ್ಯಕರ್ತ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಮುರುಕನಹಳ್ಳಿ ಗ್ರಾಮದ

Read more