ವಿಶ್ವದಾದ್ಯಂತ ಕೊರೊನಾಗೆ 3.44 ಲಕ್ಷ ಮಂದಿ ಬಲಿ, 54 ಲಕ್ಷ ಸೋಂಕಿತರು..!

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ, ಮೇ 24- ಅಪಾಯಕಾರಿ ಕೊರೊನಾ ವೈರಾಣು ದಾಳಿ ವಿಶ್ವಾದ್ಯಂತ ಮತ್ತಷ್ಟು ತೀವ್ರಗೊಂಡಿದೆ. ಈ ಹೆಮ್ಮಾರಿಯ ಕಬಂಧ ಬಾಹುಗಳಲ್ಲಿ ಸುಮಾರು 250 ದೇಶಗಳು ನಲುಗುತ್ತಿವೆ, ಕೊರೊನಾ ಕೂಪದಲ್ಲಿ

Read more