ಅಂತ್ಯಕ್ರಿಯೆಗೆ ಸಿದ್ಧಪಡಿಸುತ್ತಿದ್ದಾಗ ಕಣ್ಣು ಬಿಟ್ಟ ಮಹಿಳೆ..!

ಬೆಂಗಳೂರು,ಜ.9- ಈ ಮಹಿಳೆಯ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರೆಲ್ಲ ಅಂತ್ಯಕ್ರಿಯೆಗೆ ಆಗಮಿಸಿದ್ದರು. ಶವವನ್ನು ಕೊಂಡೊಯ್ಯಲು ಸಿದ್ಧತೆ ಕೂಡ ನಡೆಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮಹಿಳೆ ಕಣ್ಣು ಬಿಟ್ಟಳು;

Read more