ತಾಳಮೇಳ ತಪ್ಪಿದ ಯಡಿಯೂರಪ್ಪ ಸರ್ಕಾರದಲ್ಲಿ ಏನೂ ಸರಿ ಇಲ್ಲ..!

ಬೆಂಗಳೂರು, ಮೇ 23- ಕೊರೊನಾ ನಿಯಂತ್ರಣ ಹಾಗೂ ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ನಡುವೆ ತಾಳಮೇಳ ಎರಡೂ ತಪ್ಪಿದ್ದು, ನಾನೊಂದು ತೀರ ನೀನೊಂದು

Read more