ಹಿಂದೂಗಳಲ್ಲೂ ಭಯೋತ್ಪಾದಕರಿದ್ಧಾರೆ : ಕಮಲ್ ವಿವಾದಾತ್ಮಕ ಹೇಳಿಕೆ

ಚೆನ್ನೈ, ನ.2-ಹಿಂದು ಭಯೋತ್ಪಾದನೆ ಇಲ್ಲವೆಂದು ನಾನು ಹೇಳಲಾರೆ. ಬಲ ಪಂಥೀಯರ ಶಿಬಿರದಲ್ಲೂ ಭಯೋತ್ಪಾದನೆ ಹರಡಿದೆ ಎಂದು ಖ್ಯಾತ ಚಿತ್ರನಟ ಕಮಲ್‍ಹಾಸನ್ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.

Read more