ಮಕ್ಕಳ ಮೇಲೆ ಕೊರೋನಾ ವಕ್ರದೃಷ್ಟಿ

ಬೆಂಗಳೂರು,ಜು.3- ಹಿರಿಯ ಜೀವಗಳಿಗೆ ಮಾರಿಯಾಗಿದ್ದ ಕೊರೋನಾ ಮಹಾಮಾರಿ ಚಿಕ್ಕ ಮಕ್ಕಳ ಮೇಲೂ ತನ್ನ ವಕ್ರ ದೃಷ್ಟಿ ಬೀರತೊಡಗಿದೆ.  ಇತ್ತೀಚೆಗೆ 10 ವರ್ಷದೊಳಗಿನ ಮಕ್ಕಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ

Read more