ಚಾಕುವಿನಿಂದ ಇರಿದು ಯುವಕನ ಕೊಲೆ

ತುಮಕೂರು,ಸೆ.11- ಯುವಕನನ್ನು ಮನಬಂದಂತೆ ಚಾಕುವಿನಿಂದ ಇರಿದು ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮನುಕುಮಾರ್(25) ಕೊಲೆಯಾದ ಯುವಕ. ನೆರೆಮನೆಯ ರಾಜು ತನ್ನ ಸಹಚರರೊಂದಿಗೆ ಸೇರಿ ಮನುಕುಮಾರ್‍ನನ್ನು ಹತ್ಯೆ ಮಾಡಿ ಕೊಲೆ

Read more