ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಸ್ನೇಹಿತರ ಹೊಡೆದಾಟ, ಗೆಳೆಯನಿಗೆ ಚಾಕು ಇರಿತ

ನವದೆಹಲಿ,ನ.25- ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.ಹೇಮಂತ್(25) ಕೊಲೆಯಾದ ಯುವಕ. ಹೇಮಂತ್ ತನ್ನ ಗೆಳೆಯ ನಿಖಿಲ್‍ನೊಂದಿಗೆ ಟೀ

Read more