ಯೂಟ್ಯೂಬ್ ನೋಡಿ ಬಾಡಿಗೆರಿರುವ ಮನೆಗಳಲ್ಲಿ ದರೋಡೆಗೆತ್ನಿಸಿದ್ದ ಕಳ್ಳ ಜೋಡಿಯ ಬಂಧನ

ಚೆನೈ, ಮಾ.23- ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಒಳಕ್ಕೆ ಪ್ರವೇಶಿಸಿ ಮನೆಯೊಡತಿ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ವಿದ್ಯಾವಂತ ಯುವಕರಿಬ್ಬರನ್ನು ಹೊಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Read more