ಇಂದಿನ ಪಂಚಾಗ ಮತ್ತು ರಾಶಿ ಭವಿಷ್ಯ (19-04-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅರಿಯುವ ಕಣ್ಣಿದ್ದರೆ, ಅರಿಯುವ ಸಂಸ್ಕಾರ ಇದ್ದರೆ ಪ್ರತಿಯೊಂದಕ್ಕೂ ಅರ್ಥ ಬರುತ್ತದೆ. ಅರ್ಥ ಬಂದಾಗ ಭಕ್ತಿ ಎಂಬುದಕ್ಕೆ ಶಕ್ತಿ ಬರುತ್ತದೆ. ಅಂತಃಕರಣವನ್ನು ಶುದ್ಧಿ ಮಾಡಿಕೊಂಡು ಭಕ್ತಿಯ ಆಳಕ್ಕೆ ಇಳಿದದ್ದೇ ಆದರೆ ಭಗವಂತನ ಕೃಪೆ ದೊರೆಯುತ್ತದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 19.04.2021
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಾ.06.29
ಪ್ಲವ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ /
ತಿಥಿ: ಸಪ್ತಮೀ (ರಾ.12.01) / ನಕ್ಷತ್ರ: ಪುನರ್ವಸು (ದಿನಪೂರ್ತಿ) / ಯೋಗ: ಸುಕರ್ಮಾ (ರಾ.08.07) / ಕರಣ: ಗರಜೆ-ವಣಿಜ್ (ಬೆ.11.23-ಬೆ.12.01) / ಮಳೆ ನಕ್ಷತ್ರ: ಅಶ್ವಿನಿ / ಮಾಸ: ಮೇಷ / ತೇದಿ: 06

# ರಾಶಿ ಭವಿಷ್ಯ :
ಮೇಷ: ಸೋದರ ಮಾವ ನಿಮ್ಮನ್ನು ಕಡೆಗಣಿಸು ತ್ತಾರೆ. ಹಣ ದುರ್ಬಳಕೆಯಾಗುತ್ತದೆ
ವೃಷಭ: ಕೆಲಸ-ಕಾರ್ಯಗಳು ಉತ್ತಮವಾಗಿ ನಡೆಯುತ್ತವೆ. ಕುಟುಂಬದವರೊಂದಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ
ಮಿಥುನ: ಶತ್ರುಗಳು ದೂರ ಸರಿಯುವರು

ಕಟಕ: ಬಂಧುಗಳ ಆಗಮನ ದಿಂದ ಸಂತೋಷವಾಗುತ್ತದೆ
ಸಿಂಹ: ಸಮಯ ಸಾಸಿ ಕೆಲವರು ಜಗಳಕ್ಕೆ ಬರುವರು
ಕನ್ಯಾ: ಕುಟುಂಬದ ಸದಸ್ಯರೇ ನಿಮ್ಮನ್ನು ನಂಬುವುದಿಲ್ಲ
ತುಲಾ: ರಾಜಕಾರಣಿಗಳು ವಿವಾದಾತ್ಮಕ ಪ್ರಜ್ಞೆಯಿಂದ ಸಮಾಜವನ್ನು ಮುನ್ನಡೆಸುತ್ತಾರೆ

ವೃಶ್ಚಿಕ: ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಪ್ರೇಮಿಗಳಿಗೆ ವಿಪತ್ಕಾಲ
ಧನುಸ್ಸು: ಮಿತ್ರರು ನಿಮ್ಮನ್ನು ವಂಚಿಸಬಹುದು

ಮಕರ: ನ್ಯಾಯಾಲಯದಿಂದ ತೊಂದರೆ ತಪ್ಪಿದ್ದಲ್ಲ
ಕುಂಭ: ನೀವು ಮಾಡುವ ಎಲ್ಲಾ ಕೆಲಸ-ಕಾರ್ಯ ಗಳಲ್ಲಿಯೂ ಸ್ವಜನರೇ ವಿರೋಗಳಾಗುವರು
ಮೀನ: ವ್ಯಾಪಾರದಲ್ಲಿ ಯಾರನ್ನೂ ನಂಬದಿರು ವುದೇ ಉತ್ತಮ. ಯಾರೊಂದಿಗೂ ವಾಗ್ವಾದ ಬೇಡ

Facebook Comments

Sri Raghav

Admin