ಇಂದಿನ ಪಂಚಾಗ ಮತ್ತು ರಾಶಿಫಲ (03-12-2019- ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಯಸದೆ ಇದ್ದರೂ ದುಃಖಗಳು ಹೇಗೆ ಮನುಷ್ಯರಿಗೆ ಬಂದು ಸೇರುತ್ತವೋ ಸುಖಗಳೂ ಹಾಗೆಯೇ ಎಂದು ನಾನು ತಿಳಿಯುತ್ತೇನೆ. ದುಃಖದಲ್ಲಿ ದೈನ್ಯ ಒಂದು ಅಧಿಕ.
ಸುಭಾಷಿತಸುಧಾನಿಧಿ

# ಪಂಚಾಂಗ : ಮಂಗಳವಾರ, 03.12.2019
ಸೂರ್ಯ ಉದಯ : ಬೆ.06.27, ಸೂರ್ಯ ಅಸ್ತ ಸಂ.05.52
ಚಂದ್ರ ಉದಯ ಮ.12.00/ ಚಂದ್ರ ಅಸ್ತ ರಾ.11.05
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ಸಪ್ತಮಿ (ರಾ.11.14) / ನಕ್ಷತ್ರ: ಧನಿಷ್ಠಾ (ಮ.02.17) / ಯೋಗ: ವ್ಯಾಘಾತ (ಮ.02.08)
ಕರಣ: ಗರಜೆ-ವಣಿಜ್ (ಬೆ.10.04-ರಾ.11.14) / ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ / ತೇದಿ: 17

# ರಾಶಿ ಭವಿಷ್ಯ
ಮೇಷ: ಮೇಲಧಿಕಾರಿಗಳು ಸಹ ಮಹತ್ತರ ಕೆಲಸ ಗಳಿಗೆ ನಿಮ್ಮಿಂದ ಸಲಹೆ-ಸೂಚನೆ ಬಯಸುವರು
ವೃಷಭ: ಕಮಿಷನ್ ಏಜೆಂಟರುಗಳಿಗೆ ಹೆಚ್ಚಿನ ಆದಾಯ. ರಾಜಕೀಯದಲ್ಲಿ ಆಸಕ್ತಿ ಹೊಂದುವಿರಿ
ಮಿಥುನ: ಹಿರಿಯರ ಅನುಗ್ರಹದಿಂದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ
ಕಟಕ: ಆತಂಕವಿಲ್ಲದೆ ಕೆಲಸ- ಕಾರ್ಯಗಳು ಸಾಗುತ್ತವೆ
ಸಿಂಹ: ಮನೆಯಲ್ಲಿ ಕೆಲ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲಿವೆ
ಕನ್ಯಾ: ಬಾಕಿ ಇದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ
ತುಲಾ: ಸಾಂಸ್ಕøತಿಕ ಸಮಾರಂಭ ದಲ್ಲಿ ಭಾಗವಹಿಸುವಿರಿ
ವೃಶ್ಚಿಕ: ಮನೆಯ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಗಾ ವಹಿಸಿ
ಮಕರ: ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ
ಕುಂಭ: ಕಚೇರಿಯಲ್ಲಿ ಉತ್ಸಾಹದಿಂದ ಕೆಲಸ ಮಾಡುವಿರಿ
ಮೀನ: ಹಿರಿಯರ ಆರೋಗ್ಯ ಉತ್ತಮವಾಗಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments