ಇಂದಿನ ಪಂಚಾಗ ಮತ್ತು ರಾಶಿಫಲ (07-12-2019- ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇದನ್ನು ಮಾಡಿದ್ದೇನೆ, ಇದನ್ನು ಮಾಡಬೇಕು, ಈ ಮತ್ತೊಂದು ಸ್ವಲ್ಪ ಮಾಡಿದೆ, ಸ್ವಲ್ಪ ಇನ್ನೂ ಮಾಡಬೇಕು ಎಂಬ ಆಸೆಯಿಂದ ಕೂಡಿರುವವನ್ನು ಮೃತ್ಯು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. –ಸುಭಾಷಿತಸುಧಾನಿಧಿ

# ಪಂಚಾಂಗ : ಶನಿವಾರ, 07.12.2019
ಸೂರ್ಯ ಉದಯ : ಬೆ.06.28, ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ಮ.02.31 / ಚಂದ್ರ ಅಸ್ತ ರಾ.02.11
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ನವಮಿ (ಬೆ.06.34) /ನಕ್ಷತ್ರ: ರೇವತಿ (ರಾ.01.28) / ಯೋಗ: ವ್ಯತೀಪಾತ (ಸಾ.05.03)
ಕರಣ: ಗರಜೆ-ವಣಿಜ್ (ಬೆ.06.34-ರಾ.07.36) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ: 21

# ರಾಶಿ ಭವಿಷ್ಯ
ಮೇಷ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಕೆಲಸ-ಕಾರ್ಯಗಳು ಸರಾಗವಾಗಿ ನಡೆಯಲಿವೆ
ವೃಷಭ: ಉದ್ಯೋಗದಲ್ಲಿ ಸುಧಾರಣೆಯಾಗಲಿದೆ
ಮಿಥುನ: ಹೊಸ ಕೆಲಸದ ಬಗ್ಗೆ ಮನೆಯವ ರೊಂದಿಗೆ ಚರ್ಚೆ ಮಾಡುವಿರಿ
ಕಟಕ: ಜಮೀನು ಖರೀದಿಗೆ ಸಹೋದರರು, ಸ್ನೇಹಿತರು ಸಹಾಯ ಮಾಡುವರು
ಸಿಂಹ: ಶಾಪಿಂಗ್‍ನಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳುವಿರಿ
ಕನ್ಯಾ: ಮಧ್ಯವರ್ತಿ ಕೆಲಸ ನಿರ್ವಾಹಕರಿಗೆ ಜಯ ಸಿಗಲಿದೆ
ತುಲಾ: ಹಳೆಯ ಸ್ನೇಹಿತರ ಮನೆಗೆ ಭೇಟಿ ನೀಡುವಿರಿ
ವೃಶ್ಚಿಕ: ವಿನಾಕಾರಣ ಬೇರೆ ಯವರ ತಪ್ಪಿಗೆ ಹೊಣೆಗಾರರಾಗುವ ಸಾಧ್ಯತೆ ಇದೆ
ಧನುಸ್ಸು: ಉಡುಪು ವ್ಯಾಪಾರಸ್ಥರಿಗೆ ಲಾಭವಾಗಲಿದೆ
ಮಕರ: ಮಗನ ಓದಿನ ಕಡೆಗೆ ಗಮನವಿರಲಿ
ಕುಂಭ: ಕೆಲಸಗಳು ನಿರ್ವಿಘ್ನವಾಗಿ ನಡೆಯುವುವು
ಮೀನ: ನಿಮ್ಮ ನಡೆ ಇತರರಿಗೆ ಮಾದರಿಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments