ಇಂದಿನ ಪಂಚಾಂಗ ಮತ್ತು ರಾಶಿಫಲ (11-12-2019- ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ಕಾರ್ಯವನ್ನು ಆರಂಭಿಸುವಾಗ ಫಲದ ಹೆಚ್ಚು ಕಡಿಮೆಗಳನ್ನೂ ಗುಣದೋಷಗಳನ್ನೂ ಯಾವನು ವಿಮರ್ಶಿಸುವುದಿಲ್ಲವೋ ಅವನು ಮೂಢನೆನಿಸುತ್ತಾನೆ.
-ರಾಮಾಯಣ, ಅಯೋಧ್ಯಾ

# ಪಂಚಾಂಗ : ಬುಧವಾರ, 11.12.2019
ಸೂರ್ಯ ಉದಯ : ಬೆ.06.31, ಸೂರ್ಯ ಅಸ್ತ ಸಂ.05.54
ಚಂದ್ರ ಉದಯ ಸಂ.5.18  / ಚಂದ್ರ ಅಸ್ತ ರಾ.5.29
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ಚತುರ್ದಶಿ (ರಾ.10.59) / ನಕ್ಷತ್ರ: ರೋಹಿಣಿ (ನಾ.ಬೆ.6.22) / ಯೋಗ: ಸಿದ್ಧ (ಮ.3.20)
ಕರಣ: ವಣಿಜ್-ಭದ್ರೆ (ಬೆ.10.59-ರಾ.10.55) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ, ತೇದಿ: 25

# ರಾಶಿ ಭವಿಷ್ಯ
ಮೇಷ : ವ್ಯಾಪಾರದಲ್ಲಿ ಕಡಿಮೆ ಲಾಭ
ವೃಷಭ : ಪ್ರಯಾಣದಲ್ಲಿ ಎಚ್ಚರ ವಹಿಸಿ
ಮಿಥುನ: ಶತ್ರುಗಳಿಂದ ಅಪಾಯವಿದೆ.
ಕಟಕ : ಅವಕಾಶಗಳು ಹುಡುಕಿಕೊಂಡು ಬರುತ್ತವೆ
ಸಿಂಹ: ತಡವಾಗಿಯಾದರೂ ನಿಮ್ಮ ಪ್ರತಿಭೆಗೆ ತಕ್ಕ ಗೌರವ, ಪುರಸ್ಕಾರ ಲಭಿಸುತ್ತದೆ
ಕನ್ಯಾ: ಅಡ್ಡಿ-ಆತಂಕಗಳು ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ತುಲಾ: ನಾಲಿಗೆಯನ್ನು ಮನ ಬಂದಂತೆ ಹರಿಯಬಿಡಬೇಡಿ
ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ಧನುಸ್ಸು: ಮಾತಿನಿಂದ ಕಲಹ, ಮನಸ್ತಾಪ, ಅಶಾಂತಿ ಕಂಡುಬರುತ್ತವೆ
ಮಕರ: ಹೆಂಡತಿ- ಮಕ್ಕಳ ಜೊತೆ ಜಗಳ ಸಂಭವಿಸಬಹುದು
ಕುಂಭ: ಸ್ತ್ರೀ ಮೂಲಕ ಹಣ ವ್ಯಯವಾಗಲಿದೆ
ಮೀನ: ವಿಪರೀತವಾಗಿ ಖರ್ಚು ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments