ಇಂದಿನ ಪಂಚಾಗ ಮತ್ತು ರಾಶಿಫಲ (20-11-2019- ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹುಡುಗರನ್ನೂ , ತರುಣರನ್ನೂ , ಮುದುಕರನ್ನೂ , ಗರ್ಭದಲ್ಲಿರುವ ಶಿಶುಗಳನ್ನೂ ಯಾವ ಅವಸ್ಥೆಯಲ್ಲಿದ್ದರೂ ಸಾವು ಬರುತ್ತದೆ. ಈ ಜಗತ್ತೇ ಹೀಗೆ.
-ತ್ರಿಶತೀವ್ಯಾಖ್ಯಾ, ವೈರಾಗ್ಯ

# ಪಂಚಾಂಗ :ಬುಧವಾರ, 20.11.2019
ಸೂರ್ಯ ಉದಯ ರಾ.1.06 / ಸೂರ್ಯ ಅಸ್ತ ಸಂ.5.50
ಚಂದ್ರ ಉದಯ ರಾ.11.09 / ಚಂದ್ರ ಅಸ್ತ ಬೆ.1.04
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ (ಮ.1.41)
ನಕ್ಷತ್ರ: ಮಖ (ರಾ.8.04) / ಯೋಗ: ಇಂದ್ರ (ರಾ.7.17) / ಕರಣ: ಕೌಲವ-ಕೈಕಿವ (ಮ.1.41-ರಾ.12.37)
ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ ತೇದಿ: 4

# ರಾಶಿ ಭವಿಷ್ಯ
ಮೇಷ: ನಿಮ್ಮ ಆರೋಗ್ಯ ಸಾಧಾರಣವಾಗಿರುವುದು
ವೃಷಭ: ದಾಂಪತ್ಯ ಜೀವನ ಮಧುರವಾಗಿರುತ್ತದೆ
ಮಿಥುನ: ಅನ್ಯಾಯದಿಂದ ಲಾಭ ಗಳಿಸುತ್ತೀರಿ
ಕಟಕ: ವ್ಯವಸಾಯದಲ್ಲಿ ಉತ್ತಮ ಲಾಭವಿದೆ
ಸಿಂಹ: ಕೆಲವು ತಪ್ಪು ನಿರ್ಧಾರ ತೆಗೆದುಕೊಂಡು ತೊಂದರೆಯಲ್ಲಿ ಸಿಲುಕುವಿರಿ
ಕನ್ಯಾ: ಮನಃಶಾಂತಿಗಾಗಿ ದೇವಾ ಲಯಗಳ ದರ್ಶನ ಮಾಡುವಿರಿ
ತುಲಾ: ಅನಾವಶ್ಯಕ ವಾದ- ವಿವಾದ ಮಾಡಿ ಸೋಲನ್ನು ಅನುಭವಿಸುವಿರಿ
ವೃಶ್ಚಿಕ: ಕುಟುಂಬದಲ್ಲಿದ್ದ ವಿವಾದ ಶಮನವಾಗುತ್ತದೆ
ಧನುಸ್ಸು: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಿರಿ
ಮಕರ: ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ
ಕುಂಭ: ನಿಮ್ಮ ಪ್ರಾಮಾಣಿಕತೆ ಮೆಚ್ಚಿ ಕೆಲಸದಲ್ಲಿ ಬಡ್ತಿ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ
ಮೀನ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಶತ್ರುಗಳು ದೂರ ಸರಿಯುವರು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments