ಇಂದಿನ ಪಂಚಾಗ ಮತ್ತು ರಾಶಿಫಲ (21-11-2019- ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನು ಯಾರಿಗೂ ದ್ರೋಹವನ್ನಾ ಚರಿಸಬಾರದು. ಹೀಗೆ ಮಾಡಿದರೆ ತನ್ನ ಕ್ಷೇಮವನ್ನು ಇಚ್ಛಿಸಿದಂತೆಯೇ. ಮೋಸ ಅಥವಾ ದ್ರೋಹ ಮಾಡುವವನಿಗೆ ಬೇರೆಯವರ ದೆಸೆಯಿಂದ ಭಯವಿರುತ್ತದೆ.  -ಭಾಗವತ

# ಪಂಚಾಂಗ :ಗುರುವಾರ , 21.11.2019
ಸೂರ್ಯ ಉದಯ ಬೆ.06.21 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ರಾ.02.03/ ಚಂದ್ರ ಅಸ್ತ ಬೆ.01.51
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ (ಬೆ.11.29)
ನಕ್ಷತ್ರ: ಪೂರ್ವಫಲ್ಗುಣಿ (ಸಾ.06.29) / ಯೋಗ: ವೈಧೃತಿ (ಸಾ.04.14) / ಕರಣ: ಗರಜೆ-ವಣಿಜ್ (ಬೆ.11.29-ರಾ.10.17)
ಮಳೆ ನಕ್ಷತ್ರ: ವಿಶಾಖ / ಮಾಸ: ವೃಶ್ಚಿಕ / ತೇದಿ: 05

# ರಾಶಿ ಭವಿಷ್ಯ
ಮೇಷ: ಸಂಗಾತಿಯೊಡನೆ ವೈಮನಸ್ಸು ಉಂಟಾಗಬಹುದು
ವೃಷಭ: ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದಿಲ್ಲ
ಮಿಥುನ: ನೌಕರರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ
ಕಟಕ: ಪಾಲುದಾರರೊಂದಿಗೆ ಎಚ್ಚರದಿಂದಿರಿ
ಸಿಂಹ: ನ್ಯಾಯಾಲಯದ ವ್ಯವಹಾರ ಮಾಡದಿರುವುದು ಒಳಿತು
ಕನ್ಯಾ: ಮಗನಿಂದ ತೊಂದರೆ ಎದುರಾಗಲಿದೆ
ತುಲಾ: ಹೊಸ ಸಾಲ ಮಾಡ ಬೇಕಾದ ಪರಿಸ್ಥಿತಿ ಬರಬಹುದು
ವೃಶ್ಚಿಕ: ಹೊಸ ವ್ಯಕ್ತಿ ಗಳೊಂದಿಗೆ ವ್ಯವಹರಿಸುವಾಗ ಹೆಚ್ಚು ಎಚ್ಚರವಿರಲಿ
ಧನುಸ್ಸು: ತಾಯಿಯ ಕಡೆಯಿಂದ ಆಸ್ತಿ ಸಿಗಬಹುದು. ಶುಭವಾಗಲಿದೆ
ಮಕರ: ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಉತ್ತಮ ಕಾಲ. ಬಡ್ತಿ ಸಿಗುವ ಸಾಧ್ಯತೆಗಳಿವೆ
ಕುಂಭ: ಸಹೋದರ-ಸಹೋದರಿಯರಿಗೆ ತೊಂದರೆಯಾಗುತ್ತದೆ. ಜಾಗ್ರತೆ ವಹಿಸಿ
ಮೀನ: ಮಿತ್ರರು ನಿಮ್ಮನ್ನು ವಂಚಿಸಬಹುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments