ಇಂದಿನ ಪಂಚಾಗ ಮತ್ತು ರಾಶಿಫಲ (22-11-2019- ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದುರಾಸೆ, ಸೋಮಾರಿಯಾಗಿ ಹೆಚ್ಚು ನಿದ್ರೆ ಮಾಡುವುದು, ಗಾಬರಿ, ಕ್ರೂರಸ್ವಭಾವ, ದೇವರಿಲ್ಲವೆಂಬ ಭಾವನೆ, ಆಚಾರವಿಲ್ಲದಿರುವಿಕೆ, ಬೇಡುವುದು, ತಪ್ಪು ಮಾಡುವುದು ತಮೋಗುಣದ ಲಕ್ಷಣ.  –ಮನುಸ್ಮೃತಿ

# ಪಂಚಾಂಗ :ಶುಕ್ರವಾರ , 22.11.2019
ಸೂರ್ಯ ಉದಯ ಬೆ.06.21 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ರಾ.2.59 / ಚಂದ್ರ ಅಸ್ತ ಬೆ.2.37
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ದಶ-ಏಕಾದಶಿ  (ಬೆ.9.02-ನಾ.ಬೆ.6.24)
ನಕ್ಷತ್ರ: ಉತ್ತರಫಲ್ಗುಣಿ  (ಸಾ.4.41) / ಯೋಗ:ವಿಷ್ಕಂಭ (ಮ.1.00) / ಕರಣ: ಭದ್ರೆ-ಭವ (ರಾ.9.02-ರಾ.7.44)
ಮಳೆ ನಕ್ಷತ್ರ: ವಿಶಾಖ / ಮಾಸ: ವೃಶ್ಚಿಕ / ತೇದಿ: 06

# ರಾಶಿ ಭವಿಷ್ಯ
ಮೇಷ : ಕುಟುಂಬದ ಸಮಸ್ಯೆಗಳಿಂದ ಮನಸ್ಸಿಗೆ ಘಾಸಿಯಾಗಲಿದೆ. ದೂರ ಪ್ರಯಾಣ ಮಾಡುವಿರಿ
ವೃಷಭ : ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ.
ಮಿಥುನ: ಶ್ರಮದಿಂದ ಆದಾಯ ಅಧಿಕವಾಗಲಿದೆ
ಕಟಕ : ಮೇಲಧಿಕಾರಿಗಳಿಂದ ಕೆಲಸದ ಒತ್ತಡ ಹೆಚ್ಚಲಿದೆ
ಸಿಂಹ: ಕುಟುಂಬದಲ್ಲಿರುವ ಅಸಮಾಧಾನ ಬಗೆಹರಿಸಲು ಪ್ರಯತ್ನಿಸುವಿರಿ
ಕನ್ಯಾ: ವಿನಾಕಾರಣ ಆರೋಪಗಳಿಗೆ ಕಿವಿಗೊಡದಿರಿ
ತುಲಾ: ನಿಮ್ಮಿಂದ ಆಗುತ್ತಿ ರುವ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಿರಿ
ವೃಶ್ಚಿಕ : ಆತ್ಮೀಯರ ಸಲಹೆಯಿಂದ ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಜಯ ಕಾಣುವಿರಿ
ಧನುಸ್ಸು: ಕುಲದೇವರ ಆಶೀರ್ವಾದ ಪಡೆಯಿರಿ
ಮಕರ: ಸಕಾಲದಲ್ಲಿ ಸ್ನೇಹಿತರ ಸಹಾಯಹಸ್ತ
ಕುಂಭ: ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಯತ್ನಿಸಿ
ಮೀನ: ಜಟಿಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments