ಈ ದಿನದ ರಾಶಿಭವಿಷ್ಯ (ಶನಿವಾರ, 09-10-2021)

ಈ ಸುದ್ದಿಯನ್ನು ಶೇರ್ ಮಾಡಿ

ಮೇಷ:ಇಂದು ನಿಮ್ಮಲ್ಲಿ ವಿಶೇಷ ಆಕರ್ಷಣೆ ಇರುತ್ತದೆ, ಈ ಕಾರಣದಿಂದಾಗಿ ನೀವು ಸಾರ್ವಜನಿಕರಿಗೆ ಪ್ರಿಯರಾಗುತ್ತೀರಿ.
ವೃಷಭ:ರಿಯಲ್ ಎಸ್ಟೇಟ್ ಗೆ ಸಂಬಂಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಮಿಥುನ: ತಂದೆಯ ಆಶೀರ್ವಾದದೊಂದಿಗೆ ಸರ್ಕಾರದಿಂದ ಗೌರವಿಸುವ ಸಾಧ್ಯತೆ ಇರುತ್ತದೆ.

ಕಟಕ: ವಾಹನ ಖರೀದಿ ಸುವ ನಿಮ್ಮ ಬಯಕೆ ಈಡೇರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ನಿಮ್ಮಲ್ಲಿನ ಬದಲಾವಣೆಗಳಿಂದಾಗಿ ಹೊಸ ಅವಕಾಶಗಳು ಹುಡುಕೊಂಡು ಬರಲಿವೆ.
ಸಿಂಹ: ತಾಯಿಗೆ ದೈಹಿಕ ನೋವಿನಿಂದಾಗಿ ನೀವು ಸ್ವಲ್ಪ ಸಮಯ ತೊಂದರೆ ಅನುಭವಿಸುವಿರಿ. ತಡ ರಾತ್ರಿ ಹೊತ್ತಿಗೆ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ.
ಕನ್ಯಾ: ನಿಮ್ಮ ಒಳ್ಳೆಯ ಕಾರ್ಯಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಹೆಮ್ಮೆಯನ್ನು ಹೆಚ್ಚಿಸುತ್ತದೆ.

ತುಲಾ: ವ್ಯವಹಾರದಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯದ ಲಾಭ ಪಡೆಯುತ್ತೀರಿ
ವೃಶ್ಚಿಕ: ಮನೆಯ ಹಿರಿಯರ ಆಶೀರ್ವಾದ ನೀವು ಮಾಡುವ ಕೆಲಸಗಳಿಗೆ ಸೂರ್ತಿ ನೀಡುತ್ತದೆ
ಧನುಸ್ಸು: ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಹಕರಿಸುವಿರಿ

ಮಕರ: ಖರ್ಚು-ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೆಚ್ಚು ಅಗತ್ಯವಾಗಿರುತ್ತದೆ
ಕುಂಭ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ರಿಯಲ್ ಎಸ್ಟೇಟ್ ಗೆ ಸಂಬಂಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.

Facebook Comments