ಇಂದಿನ ಪಂಚಾಗ ಮತ್ತು ರಾಶಿ ಭವಿಷ್ಯ (01-10-2020- ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯನೀತಿ : ಯಾವ ವ್ಯಕ್ತಿ ಮರಣ ಶಯ್ಯೆಯಲ್ಲಿರು ವಾಗಲೂ ಇಳೆಗೆ ಬಂದ ಮೊದಲ ದಿನದ ಶುದ್ಧತೆಯನ್ನು ಹಾಗೂ ಮುಗ್ಧತೆಯನ್ನು ಉಳಿಸಿ ಕೊಂಡಿ ರುತ್ತಾನೋ ಆ ವ್ಯಕ್ತಿಯ ಜ್ಞಾನಕ್ಕಾಗಲೀ, ಆತ್ಯಂತಿಕ ಮುಕ್ತಿಗಾಗಲೀ
ಯಾವ ಬಾಧಕವೂ ಇರುವುದಿಲ್ಲ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 01.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.09
ಚಂದ್ರ ಉದಯ ಬೆ.06.05 / ಚಂದ್ರ ಅಸ್ತ ನಾ.ಬೆ.06.22
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ (ರಾ.02.35) / ನಕ್ಷತ್ರ: ಉತ್ತರಾಭಾದ್ರ
(ದಿನಪೂರ್ತಿ) / ಯೋಗ: ವೃದ್ಧಿ (ರಾ.08.25) / ಕರಣ: ಭದ್ರೆ-ಭವ (ಮ.01.29-ರಾ.02.35) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ, ತೇದಿ: 15

ಮೇಷ: ಅಕಾರಿಗಳ ಸಹಾಯ ಸಿಗುತ್ತದೆ
ವೃಷಭ: ಆಸ್ತಿಗೆ ಹಕ್ಕುದಾರರು ತಕರಾರು ಮಾಡಬಹುದು. ವಕೀಲರಿಗೆ ಉತ್ತಮ ದಿನ
ಮಿಥುನ: ಸರ್ಕಾರದಿಂದ ಹಣ ಸಹಾಯ ಪಡೆಯುತ್ತೀರಿ. ಕೀರ್ತಿ, ಪ್ರತಿಷ್ಠೆ ಸಂಪಾದಿಸುವಿರಿ
ಕಟಕ: ವಾದ-ವಿವಾದಗಳಿಂದ ಮಾನಸಿಕ ಶಾಂತಿ ಹಾಳಾಗುತ್ತದೆ

ಸಿಂಹ: ದಾಂಪತ್ಯ ಜೀವನ ದಲ್ಲಿ ವಿರಸ ವಿಕೋಪಕ್ಕೆ ತಿರುಗಬಹುದು
ಕನ್ಯಾ: ಭೋಗವಸ್ತು ಖರೀದಿಗೆ ಆದ್ಯತೆ ಕೊಡುವಿರಿ
ತುಲಾ: ನ್ಯಾಯಾಲಯದಲ್ಲಿನ ತೀರ್ಪು ಮುಂದೆ ಹೋಗಬಹುದು
ವೃಶ್ಚಿಕ: ವಿದೇಶ ಪ್ರಯಾಣ ದಿಂದ ಶುಭವಾಗುವುದಿಲ್ಲ

ಧನುಸ್ಸು: ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು
ಮಕರ: ವಾಹನದಿಂದ ಅಪಘಾತವಾಗಬಹುದು
ಕುಂಭ: ಅನಾವಶ್ಯಕ ತಿರುಗಾಟ ನಡೆಸುವಿರಿ
ಮೀನ: ಅಕ್ಕಪಕ್ಕದವರಲ್ಲಿ ದ್ವೇಷ ಸಾಸುವಿರಿ

Facebook Comments

Sri Raghav

Admin