ಇಂದಿನ ರಾಶಿ ಭವಿಷ್ಯ (02-07-2020 – ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ : ಅನವಶ್ಯಕ ತಿರುಗಾಟವನ್ನು ಮುಂದೂಡಿ, ಅತಿಯಾಗಿ ತಿನ್ನುವ ಚಪಲವನ್ನು ನಿಗ್ರಹಿಸಿಕೊಳ್ಳಿ

# ವೃಷಭ : ಗುರು-ಹಿರಿಯರನ್ನು ಗೌರವಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಎಲ್ಲರೂ ತಲೆದೂಗುತ್ತಾರೆ, ನೀವಾಡುವ ಮಾತುಗಳು ಪರಿಣಾಮ ಕಾರಿ ಮತ್ತು ಅಪಾಯಕಾರಿಯಾಗಿಯೂ ಇರುತ್ತವೆ

# ಮಿಥುನ: ಹೆಚ್ಚು ಮೌನವಾಗಿರುವುದು ಒಳ್ಳೆಯದು, ಅಂದುಕೊಂಡ ಕೆಲಸ ಮಾಡಿ ಮುಗಿಸಿಬಿಡಿ, ದೂರ ಪ್ರಯಾಣ ಮಾಡುವ ಯೋಗವಿದೆ. ಶಾಂತಿಯಿಂದ ಮುನ್ನಡೆಯಿರಿ

# ಕಟಕ : ಚಿಂತೆಗೆ ಪರಿಹಾರ ಸಿಕ್ಕುವುದರೊಂದಿಗೆ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ, ನೀವು ಮಾಡುವ ಕೆಲಸಕ್ಕೆ ಶ್ಲಾಘನೆ ಸಿಗಲಿದೆ

# ಸಿಂಹ: ಹೊರಹೋಗುವ ಮುನ್ನ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ. ಉತ್ತಮ ದಿನ, ಹಿರಿಯರ ಆಶೀರ್ವಾದದಿಂದ ಕಾರ್ಯ ದಲ್ಲಿ ಜಯ ಸಿಗಲಿದೆ. ಮಹಿಳೆಯರಿಗೆ ಧನಲಾಭ

# ಕನ್ಯಾ: ಆರೋಗ್ಯದಲ್ಲಿ ಏರುಪೇರಾಗಿ ಹಾನಿ ಉಂಟಾಗಬಹುದು, ಹಲವು ದಿನಗಳಿಂದ ಮಾಡಬೇಕು ಎಂದುಕೊಂಡ ಕಾರ್ಯಗಳು ಈಡೇರಲಿವೆ

# ತುಲಾ: ಕೆಲಸ ಸುಲಭವಾಗಿ ನಡೆಯಲು ಗುರು-ಹಿರಿಯರ ಮಾರ್ಗದರ್ಶನ ಅಗತ್ಯ, ಮನೆಯಲ್ಲಿ ವಿವಾಹ ವೊಂದು ನಡೆಯುವ ಬಗ್ಗೆ ಮಾತುಕತೆ ನಡೆಯಲಿದೆ

# ವೃಶ್ಚಿಕ: ಹಲವು ದಿನಗಳಿಂದ ಮಾಡಬೇಕೆಂದುಕೊಂಡ ಕೆಲಸ ನೆರವೇರಲಿದೆ, ನಿಮ್ಮೊಂದಿಗೆ ಎಲ್ಲಾ ಕೆಲಸಗಳಿಗೂ ಸಹೋದರರು ಸಹಕರಿಸಲಿದ್ದಾರೆ

# ಧನುಸ್ಸು: ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ, ಹಳೆಯ ಮಿತ್ರರನ್ನು ಭೇಟಿಯಾಗುವಿರಿ, ಮನೆಯಲ್ಲಿ ಮಂಗಳ ಕಾರ್ಯ, ಶುಭ ಸಮಾರಂಭ ನಡೆಯುವ ಸಾಧ್ಯತೆಗಳಿವೆ

# ಮಕರ: ನಿಮ್ಮ ತಪ್ಪು ಅಲ್ಲದಿದ್ದರೂ ಶಿಕ್ಷೆ ಉಂಟಾ ಗುವ ಸಾಧ್ಯತೆಯಿದೆ. ದೂರ ಪ್ರಯಾಣ ಮಾಡುವಿರಿ, ಹಿರಿಯರ ಮಾತನ್ನು ಸರಿಯಾಗಿ ಕೇಳಿ ದಿನದ ಕೆಲಸಕ್ಕೆ ಕೈ ಹಾಕಿ, ಸುಮ್ಮನೆ ಮುನ್ನುಗ್ಗಬೇಡಿ

# ಕುಂಭ: ಧನಹಾನಿಯಾಗುವ ಸಾಧ್ಯತೆಯಿದೆ, ಶತ್ರುಗಳು ದಾಳಿ ಮಾಡುವ ಸಂಭವವಿದೆ, ಅಪರೂಪದ ಬಂಧುಗಳ ಆಗಮನ

# ಮೀನ: ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ, ಹಣಕಾಸಿನ ಬಗ್ಗೆ ಲಕ್ಷ್ಯ ವಹಿಸುವುದು ಅನಿವಾರ್ಯವಾಗಿದೆ

Facebook Comments

Sri Raghav

Admin