ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (03-03-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರೀತಿ , ವಿಶ್ವಾಸ , ಸೋದರಭಾವ , ಸಹಬಾಳ್ವೆ ಮುಂತಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು ಮನುಕುಲದ ಒಳಿತಿಗೆ ತಮ್ಮೆಲ್ಲ ಶಕ್ತಿ, ಸಾಮಥ್ರ್ಯಗಳನ್ನು ವಿನಿಯೋಗಿಸುವಂತಾಗ ಬೇಕು. ಆಗ ಮಾತ್ರ ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಿ ಮನುಷ್ಯನ ಬದುಕು ಸುಂದರವಾಗಲು ಸಾಧ್ಯವಾಗುತ್ತದೆ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಬುಧವಾರ, 03.03.2021
ಸೂರ್ಯ ಉದಯ ಬೆ.6.34 / ಸೂರ್ಯ ಅಸ್ತ ಸಂ.6.28
ಚಂದ್ರ ಉದಯ ರಾ.9.38 / ಚಂದ್ರ ಅಸ್ತ ಬೆ.10.26
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ (ಮ.12.22) / ನಕ್ಷತ್ರ: ಸ್ವಾತಿ (ರಾ.1.36) / ಯೋಗ: ಧೃವ (ರಾ.2.40) / ಕರಣ: ಕೌಲವ-ತೈತಿಲ (ಮ.1.39-ರಾ.12.22) / ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 20

# ರಾಶಿ ಭವಿಷ್ಯ
ಮೇಷ: ಅತಿಥಿಗಳ ಆಗಮನ.
ವೃಷಭ: ಬೇಸರ, ಸಹೋದರರಿಂದ ಸಹಾಯ.
ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕಟಕ: ಮಹತ್ವದ ನಿರ್ಧಾರಕ್ಕೆ ಚಾಲನೆ. ಮೇಲಾಕಾರಿಗಳಿಂದ ವಿಶೇಷ ಜವಾಬ್ದಾರಿ.
ಸಿಂಹ: ಅತಿಥಿಗಳನ್ನು ಆದರದಿಂದ ಸತ್ಕರಿಸಿ. ಅಕ್ಕ-ತಂಗಿಯರ ಬಾಂಧವ್ಯವನ್ನು ಹಠದಿಂದ ಹಾಳು ಮಾಡಿಕೊಳ್ಳಬೇಡಿ.

ಕನ್ಯಾ: ದಿನದಾಂತ್ಯದಲ್ಲಿ ಧನಾಗಮ
ತುಲಾ: ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ
ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಸಿ.
ಧನುಸ್ಸು: ಹಿತ ಶತ್ರುಗಳಿಂದ ಅಪಪ್ರಚಾರ. ಮಾತಿನ ಬಗ್ಗೆ ನಿಗಾ ವಹಿಸಿ.

ಮಕರ: ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಇರಬಹುದು.ಹಣದ ಅಪವ್ಯಯ.
ಕುಂಭ: ಕೋಪವನ್ನು ನಿಯಂತ್ರಿಸಿ. ವೈದ್ಯರ ಸಲಹೆ ಪಾಲಿಸಿ. ಮಕ್ಕಳಿಂದ ವೆಚ್ಚ.
ಮೀನ: ಧನಾಗಮ ಸಂತಸ.

Facebook Comments

Sri Raghav

Admin