ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-05-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸ್ವಾರ್ಥದ ಪರದೆಯನ್ನು ಸರಿಸಿದಾಗ ಮಾತ್ರ ಮನುಷ್ಯ ಭಗವಂತನಿಗೆ ಹತ್ತಿರವಾಗಲು ಸಾಧ್ಯ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 03.05.2021
ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.01.02 / ಚಂದ್ರ ಅಸ್ತ ಬೆ.12.46
ಪ್ಲವ ಸಂವತ್ಸರ / ಉತ್ತರಾಯಣ / ಸಂತ ಋತು ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ (ಮ.01.40) / ನಕ್ಷತ್ರ: ಉತ್ತರಾಷಾಢ (ಬೆ.08.22) / ಯೋಗ: ಶುಭ / ಕರಣ: ಭವ / ಮಳೆ ನಕ್ಷತ್ರ: ಭರಣಿ 2ನೇ ಪಾದ / ಮಾಸ: ಮೇಷ / ತೇದಿ: 20

# ರಾಶಿ ಭವಿಷ್ಯ  

ಮೇಷ: ಮಕ್ಕಳ ವರ್ತನೆಯಿಂದ ಮನಸ್ಸಿಗೆ ನೋವಾಗುತ್ತದೆ. ಮಾನಸಿಕ ತೊಂದರೆ ಇರುತ್ತದೆ
ವೃಷಭ: ರಾಜಕೀಯ ವ್ಯಕ್ತಿಗಳಿಂದ ಸಹಾಯ ದೊರೆಯುತ್ತದೆ. ವಿದೇಶ ಪ್ರಯಾಣ ಯೋಗವಿದೆ
ಮಿಥುನ: ನಿಮ್ಮ ಅಭಿಪ್ರಾಯಗಳಿಗೆ ಯಾರೂ ಕೂಡ ಮಾನ್ಯತೆ ಕೊಡುವುದಿಲ್ಲ. ವೃತ್ತಿಯಲ್ಲಿ ಅಪಕೀರ್ತಿ ಬರಬಹುದು.

ಕಟಕ: ನಿಮ್ಮ ನಿರ್ಧಾರ ದಿಂದ ಕೆಲವರಿಗೆ ತೊಂದರೆಯಾಗಬಹುದು
ಸಿಂಹ: ಅವಿವಾಹಿತರಿಗೆ ವಿವಾಹ ಯೋಗವಿದೆ
ಕನ್ಯಾ: ನಿಮ್ಮ ಮನಸ್ಸಿನಂತೆ ಕಾರ್ಯ ಸಾಧಿಸುವಿರಿ

ತುಲಾ: ಸಹೋದರ-ಸಹೋ ದರಿಯರಿಗೆ, ಸ್ನೇಹಿತರಿಗೆ ತೊಂದರೆಯಾಗುತ್ತದೆ
ವೃಶ್ಚಿಕ: ಸಮಾಜ ಸೇವಕರಿಗೆ ಉತ್ತಮ ದಿನ
ಧನುಸ್ಸು: ಅಶುಭ ವಾರ್ತೆಯನ್ನು ಕೇಳಬಹುದು

ಮಕರ: ಸಹೋದರರು ಮತ್ತು ಮಿತ್ರರೊಂದಿಗೆ ವಿವಾದಗಳು ಕಂಡುಬರುತ್ತವೆ. ಎಚ್ಚರದಿಂದಿರಿ
ಕುಂಭ: ಸಂಗಾತಿಯೊಡನೆ ವೈಮನಸ್ಸು ಉಂಟಾಗಲಿದೆ
ಮೀನ: ವಿದೇಶ ಪ್ರಯಾಣದಿಂದ ಶುಭವಾಗುವುದು

Facebook Comments

Sri Raghav

Admin